ಕಾಂಗ್ರೆಸ್ ಮುಖಂಡರ ಕಾರಿನಿಂದ ಅಕ್ರಮ ಹಣವನ್ನು ವಶಪಡಿಸಿಕೊಂಡಿರುವ ಘಟನೆ ಮಂಗಳೂರು ವಿಧಾನಸಭಾ ಕ್ಷೇತ್ರದ ಉಳ್ಳಾಲ ಪಿಲಾರ್ ಲಕ್ಷ್ಮೀ ಗುಡ್ಡೆಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಉಳ್ಳಾಲ ಬ್ಲಾಕ್ ಸಂತೋಷ್ ಶೆಟ್ಟಿ ಅವರಿಂದ ಹಣವನ್ನು ವಶಪಡಿಸಿಕೊಳ್ಳಳಾಗಿದೆ. ಸಂತೋಷ್ ಶೆಟ್ಟಿ ಸಚಿವ ಯು.ಟಿ.ಖಾದರ್ ಆಪ್ತ ಎಂದು ತಿಳಿದು ಬಂದಿದೆ
Ullal block congress president Santosh Shetty detained withRs 25000 cash while Bjp workers stopped his car alleging he was distributing money to voters.